೭೭೭ ಚಾರ್ಲಿ ಕನ್ನಡ ಭಾಷೆಯ ಹಾಸ್ಯ ಹಾಗೂ ಭಾವನಾತ್ಮಕ ಚಿತ್ರವಾಗಿದ್ದು, ಕಿರಣರಾಜ್ ಕೆ ನಿರ್ದೇಶಿಸಿದ್ದಾರೆ. ಇದರಲ್ಲಿ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪರಂವಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಜಿಎಸ್ ಗುಪ್ತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರ ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಡಬ್ ಆಗಿ ಬಿಡುಗಡೆಯಾಗಿ ಚಿತ್ರ ಮಂದಿರದಲ್ಲಿಯೇ 120 ಕೋಟಿ ರೂಪಾಯಿಗಳನ್ನು ಗಳಿಸಿಕೊಂಡಿದೆ. == ಕಥೆ == ',೭೭೭ ಚಾರ್ಲಿಯ ಕಥಾವಸ್ತುವು ನಾಯಿ ಚಾರ್ಲಿಯ ಪ್ರಯಾಣದ ಸುತ್ತ ಸುತ್ತುತ್ತದೆ ಎಂದು ಹೇಳಲಾಗುತ್ತದೆ. == ಪಾತ್ರವರ್ಗ == ಧರ್ಮ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ದೇವಿಕಾ ಪಾತ್ರದಲ್ಲಿ ಸಂಗೀತಾ ಶೃಂಗೇರಿ ರಾಜ್ ಬಿ. ಶೆಟ್ಟಿ ಡಾ. ಅಶ್ವಿನ್ ಕುಮಾರ್ ಪಾತ್ರದಲ್ಲಿ ಕರ್ಶನ್ ರಾಯ್ ಆಗಿ ಡ್ಯಾನಿಶ್ ಸೇಟ್ ಬಾಬ್ಬಿ ಸಿಂಹ ಅತಿಥಿ ಪಾತ್ರದಲ್ಲಿ ಚಾರ್ಲಿ ಲ್ಯಾಬ್ರಡಾರ್ == ನಿರ್ಮಾಣ == === ಹಾಡುಗಳ ಪಟ್ಟಿ === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ೭೭೭ ಚಾರ್ಲಿ @ ಐ ಎಮ್ ಡಿ ಬಿ